October 31, 2008 ಇಂತಿ... ದೇಹವೇ ಹೊತ್ತಿ ಉರಿದಾಗ ಹೃದಯ ಸುಟ್ಟದ್ದೇ ಗೊತ್ತಾಗಲಿಲ್ಲ ಹೆದರಬೇಡ ಗೆಳತಿ, ಅಲ್ಲಿ ನೀ ಇರಲೇ ಇಲ್ಲ! ಕ್ಷಮಿಸಿಬಿಡು ಬಿಸಿ ತಾಗಿದ್ದರೆ ತಣ್ಣಗಿರಲಿ ನಿನ್ನ ಜೀವ! Read more