Monday, December 8, 2008

Sunday, November 30, 2008

Saturday, November 29, 2008

Tuesday, November 4, 2008

Friday, October 31, 2008

ಇಂತಿ...

ದೇಹವೇ ಹೊತ್ತಿ ಉರಿದಾಗ
ಹೃದಯ ಸುಟ್ಟದ್ದೇ ಗೊತ್ತಾಗಲಿಲ್ಲ
ಹೆದರಬೇಡ ಗೆಳತಿ,
ಅಲ್ಲಿ ನೀ ಇರಲೇ ಇಲ್ಲ!
ಕ್ಷಮಿಸಿಬಿಡು ಬಿಸಿ ತಾಗಿದ್ದರೆ
ತಣ್ಣಗಿರಲಿ ನಿನ್ನ ಜೀವ!